Karnataka logo

Karnataka Tourism
GO UP

ಸ್ನೋ ಪಾರ್ಕ್

separator
ಕೆಳಗೆ ಸ್ಕ್ರಾಲ್ ಮಾಡಿ

ಸ್ನೋ ಪಾರ್ಕ್

ಸ್ನೋ ಪಾರ್ಕ್: ಮದ ಉದ್ಯಾನವನವು  ಒಂದು  ಐಸ್ ಮತ್ತು ಸ್ನೋ-ಥೀಮಿನ ಒಳಾಂಗಣ ಮನೋರಂಜನಾ ಉದ್ಯಾನವಾಗಿದ್ದು, ಮಂಜುಗಡ್ಡೆಯ ಜಾರುಬಂಡೆಗಳು, ಸವಾರಿಗಳು ಮತ್ತು ಇತರ ಕುಟುಂಬ ಚಟುವಟಿಕೆಗಳನ್ನು ಒಳಗೊಂಡಿದೆ.

 ಸ್ನೋ ಪಾರ್ಕ್‌ನಲ್ಲಿ ಏನನ್ನು ನಿರೀಕ್ಷಿಸಬಹುದು:

ಜೋರ್ಬಿಂಗ್, ಬಾಸ್ಕೆಟ್‌ಬಾಲ್, ನೃತ್ಯ, ಸ್ನೋ ರಾಫ್ಟಿಂಗ್, ಹಿಮ ಪರ್ವತಾರೋಹಣ, ಸ್ನೋಬಾಲ್, ಆಟಕ್ಕೆ ಹಿಮದ ಮನೆ ಕಟ್ಟುವುದು ಮತ್ತು ಇನ್ನು ಹೆಚ್ಚಿನವು .

ನಿಯಮಗಳು ಮತ್ತು ಷರತ್ತುಗಳು:

  • ಹಿಂದಿರುಗಿಸಬಹುದಾದ ಆಧಾರದ ಮೇಲೆ ಜಾಕೆಟ್‌ಗಳು, ಗ್ಲೋವ್ಸ್ ಗಳು ಮತ್ತು ಹಿಮ ಬೂಟುಗಳನ್ನು ಉಚಿತವಾಗಿ ನೀಡಲಾಗುವುದು.
  • ಸಾಕ್ಸ್ ಕಡ್ಡಾಯ. ನಿಮ್ಮ ಬಳಿ ಇರುವುದನ್ನು ತೆಗೆದುಕೊಂಡು ಬರಬಹುದು ಅಥವಾ ಸ್ನೋ ಸಿಟಿ ಬೆಂಗಳೂರು ಇದರ ಸ್ವಾಗತದ ಕೌಂಟರ್ ನಲ್ಲಿ ಖರೀದಿಸಬಹುದು .
  • ಜನರು ಪ್ರತ್ಯೇಕವಾಗಿ ಅಥವಾ ಕಾಂಬೊ ಪ್ರವೇಶವನ್ನು ಪಡೆಯಬಹುದು
  • ನಿಮಗೆ ಲಾಕರ್ ಅಗತ್ಯವಿದ್ದರೆ, ಅದರ ವೆಚ್ಚ ರೂ.50 /-
  • ಕ್ಯಾಮೆರಾ ಬಳಕೆಯ ವೆಚ್ಚ ರೂ. 50 /-
  • ಸ್ನೋ ಸಿಟಿಯೊಳಗೆ ಕ್ಯಾಮೆರಾಗಳು / ಮೊಬೈಲ್‌ಗಳನ್ನು  ತೆಗೆಕೊಂಡು ಹೋಗಲು ಬಿಡುವುದಿಲ್ಲ, ಆದಾಗ್ಯೂ, ನಿಗದಿತ ಶುಲ್ಕವನ್ನು
  • ಪಾವತಿಸಿದರೆ ಕ್ಯಾಮೆರಾವನ್ನು ತೆಗೆಕೊಂಡು ಹೋಗಲು ಅವಕಾಶ ನೀಡುತ್ತಾರೆ.

ಸ್ನೋ ಪಾರ್ಕ್ ಸಮಯ:  ಪಾರ್ಕ್ ಸೋಮವಾರದಿಂದ ಭಾನುವಾರದವರೆಗೆ ಬೆಳಿಗ್ಗೆ 10:00 Am ರಿಂದ ರಾತ್ರಿ  8 Pm ಗಂಟೆಯವರೆಗೆತೆರೆದಿರುತ್ತದೆ. ಆದರೂ ಕೊನೆಯ ಪ್ರವೇಶ 7:30 Pm

ವಿಳಾಸ: ಜಯಮಹಲ್, ಫನ್ ವರ್ಲ್ಡ್ ಕಾಂಪ್ಲೆಕ್ಸ್, ಟಿವಿ ಟವರ್ ಎದುರು, ಜೆ.ಸಿ.ನಗರ, ಬೆಂಗಳೂರು, ಕರ್ನಾಟಕ 560006

ಪ್ರವೇಶ ಟಿಕೆಟ್: ಪ್ರತಿ ವ್ಯಕ್ತಿಗೆ ರೂ.500. (ವಾರದ ದಿನಗಳಲ್ಲಿ )

ಪ್ರತಿ ವ್ಯಕ್ತಿಗೆ ರೂ.600 (ವಾರಾಂತ್ಯಗಳಲ್ಲಿ)

ಉಳಿಯಲು: ಬೆಂಗಳೂರಿನಲ್ಲಿ ಎಲ್ಲಾ ಬಜೆಟ್ ಹೋಟೆಲ್ ಮತ್ತು ರೆಸಾರ್ಟ್‌ಗಳಿವೆ.

ಅಧಿಕೃತ ಜಾಲತಾಣ:https://snowcityblr.com/about-us/

Tour Location

Leave a Reply

Accommodation
Meals
Overall
Transport
Value for Money