Karnataka logo

Karnataka Tourism
GO UP

Search results for: bangalore

New search:

ಮತ್ತೆ ಕ್ರಿಸಮಸ್ ಬಂದಿದೆ! ಕ್ರಿಸಮಸ್ ಹಬ್ಬವೆಂದರೇ ಎಲ್ಲೆಲ್ಲಿಯೂ ಸಡಗರವೇ. ಬೀದಿಬೀದಿಗಳು ಸಂತೋಷ ಮತ್ತು ಸಂಭ್ರಮದಿಂದ ಕೂಡಿರುತ್ತದೆ ಈ ಸಂದರ್ಭದಲ್ಲಿ ಇಡೀ ಜಗತ್ತೆ ರಜೆಯ ಮೂಡ್‌ನಲ್ಲಿದ್ದು ಜನರು ಸುಂದರ ಸ್ಥಳಗಳಿಗೆ ಪ್ರಯಾಣಿಸಲು, ಪ್ರೀತಿಪಾತ್ರರನ್ನು ಭೇಟಿ ಮಾಡಲು ಮತ್ತು ಸ್ವಾಗತಿಸಲು ಅಥವಾ ನಗರದ ಗಡಿಬಿಡಿಯಿಂದ…

ನಮ್ಮ ನಾಡು ಕರುನಾಡು ಅದ್ಭುತವಾದ ಪ್ರಕೃತಿ ತಾಣಗಳು, ಅರಣ್ಯಗಳು, ಕಡಲತೀರಗಳು, ಗಿರಿಧಾಮಗಳು, ಐತಿಹಾಸಿಕ ತಾಣಗಳು, ದೇವಸ್ಥಾನಗಳನ್ನು ತನ್ನ ಉಡಿಯಲ್ಲಿ ಇರಿಸಿಕೊಂಡಿದೆ. ಹೀಗಾಗಿ ನಮ್ಮ ಕರ್ನಾಟಕ ರಾಜ್ಯಕ್ಕೆ ಎಲ್ಲ ರಾಜ್ಯದ ಪ್ರವಾಸಿಗರು ಭೇಟಿ ನೀಡಲು ಬಯಸುತ್ತಾರೆ. ನಮ್ಮ ರಾಜ್ಯವೂ ಎಲ್ಲ ಪ್ರವಾಸಿಗರಿಗೆ ಅತ್ಯುತ್ತಮವಾದ…

ಪಶ್ಚಿಮ ಘಟ್ಟಗಳ ಸುಂದರ ಮತ್ತು ಹಚ್ಚ ಹಸಿರಿನ ಕಣಿವೆಗಳಲ್ಲಿ ನೆಲೆಸಿರುವ ಸಕಲೇಶಪುರವು ಹಾಸನ ಜಿಲ್ಲೆಯಲ್ಲಿದೆ ಮಲೆನಾಡು ಪ್ರದೇಶದ ಅಡಿಯಲ್ಲಿದೆ.ಸಕಲೇಶಪುರವು ಕರ್ನಾಟಕದಲ್ಲಿ ಹೆಚ್ಚು ಬೇಡಿಕೆಯಿರುವ ವಾರಾಂತ್ಯದ ತಾಣಗಳಲ್ಲಿ ಒಂದಾಗಿದ್ದು, ಇಲ್ಲಿ ನೋಡಲು ಹಲವು ಆಸಕ್ತಿದಾಯಕ ಸ್ಥಳಗಳಿವೆ. ಇಲ್ಲಿ ನೀವು ಅತಿಸುಂದರ ಭೂದೃಶ್ಯಗಳು, ಕಾಫಿ…

ನೀವು ಬೆಂಗಳೂರಿನಿಂದ ಮೈಸೂರು ಅಥವಾ ಮಡಿಕೇರಿ ಕಡೆಗೆ ಪ್ರಯಾಣಿಸುವಾಗ ರಾಮನಗರಕ್ಕೆ ಬರಲೇ ಬೇಕು. ರಾಮನಗರವು ಹಲವು ಆಕರ್ಷಣೆಗಳನ್ನು ಮತ್ತು ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ. ರೇಷ್ಮೆ ಸೀರೆಗಳಿಗೆ ಕಚ್ಚಾ ವಸ್ತುಗಳನ್ನು ಪೂರೈಸುವ ಏಷ್ಯಾ ಮತ್ತು ಭಾರತದಲ್ಲಿ ರೇಷ್ಮೆ ಕೋಕೂನ್‌ಗಳ ಅತಿದೊಡ್ಡ ಮಾರುಕಟ್ಟೆಯಾಗಿ ಪ್ರಸಿದ್ಧವಾಗಿರುವ…

ಬೆಂಗಳೂರಿನ ಕೆರೆಗಳು ಬೆಂಗಳೂರಿಗರ ಮತ್ತು ಬೆಂಗಳೂರಿಗೆ ಭೇಟಿ ನೀಡುವ ಎಲ್ಲರ ಆಕರ್ಷಣೆಯ ಸ್ಥಳವಾಗಿವೆ. ಇವುಗಳು ಫಿಟ್‌ನೆಸ್ ಪ್ರೀಕ್ಸ್, ಯೋಗ ಉತ್ಸಾಹಿಗಳು, ಓಟಗಾರರು ಮತ್ತು ಜಾಗಿಂಗ್ ಮಾಡುವವರಿಗೆ ಒನ್-ಸ್ಟಾಪ್ ಸ್ಥಳವಾಗಿದೆ ಮತ್ತು ಪ್ರಶಾಂತತೆಯಲ್ಲಿ ಸಮಯ ಕಳೆಯಲು ಬಯಸುವ ಜನರಿಗೆ ಇವುಗಳು ಸೂಕ್ತವಾದ ಸ್ಥಳವಾಗಿದೆ.

ಬೆಂಗಳೂರು ನಗರವು ಕಳೆದ 2 ದಶಕಗಳಲ್ಲಿ ಐಟಿ ಕ್ಷೇತ್ರ ಮತ್ತು ಮೂಲಸೌಕರ್ಯದಲ್ಲಿ ಅದರ ಅಭಿವೃದ್ಧಿಗಾಗಿ ಭಾರತದ ಸಿಲಿಕಾನ್ ಸಿಟಿ ಎಂದು ಜನಪ್ರಿಯವಾಗಿದೆ. ಆದಾಗ್ಯೂ ಹೆಚ್ಚಿನ ಅಂತರರಾಷ್ಟ್ರೀಯ ಬ್ರಾಂಡ್‌ಗಳ ಉಪಸ್ಥಿತಿಯೊಂದಿಗೆ ಆಧುನಿಕ ಐಷಾರಾಮಿ ನಗರವು ತನ್ನ ಪರಂಪರೆಯ ಹೊಳಪನ್ನು ಕಳೆದುಕೊಂಡಿಲ್ಲ.

ಹೆಮ್ಮೆಯ ಭಾರತೀಯರಾಗಿ, ನಾವು ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುತ್ತೇವೆ. ಈ ದಿನ ಜಗತ್ಪ್ರಸಿದ್ಧ ವಿಜ್ಞಾನಿ ಡಾ ಸಿ ವಿ ರಾಮನ್ ರ ಹುಟ್ಟುಹಬ್ಬದ ದಿನವಾಗಿದೆ. ಅವರು ತಮ್ಮ ರಾಮನ್ ಎಫೆಕ್ಟ್ ಗಾಗಿ 1930 ರಲ್ಲಿ ವಿಜ್ಞಾನ ಕ್ಷೇತ್ರದಲ್ಲಿ…

ಇಡೀ ಪ್ರಪಂಚವು ಯೇಸುಕ್ರಿಸ್ತನ ಜನ್ಮದಿನವನ್ನು ಪ್ರತಿ ವರ್ಷ, ಡಿಸೆಂಬರ್ 25 ರಂದು ಕ್ರಿಸ್ಮಸ್ ಎಂದು ಆಚರಿಸುತ್ತದೆ. ಕ್ರಿಶ್ಚಿಯನ್ ಧರ್ಮದ ಪ್ರಕಾರ, ಯೇಸು ಕ್ರೈಸ್ತರನ್ನು "ದೇವರ ಮಗ" ಎಂದು ನಂಬಲಾಗಿದೆ . ಹೀಗಾಗಿ ಯೇಸುವಿನ ಜನ್ಮದಿನವು ನಮಗೆಲ್ಲರಿಗೂ ದೇವರ ಅನಂತ ಆಶೀರ್ವಾದಗಳ ಸ್ಮರಣೆಯಾಗಿದೆ.…

ದೀಪಾವಳಿ ಹಬ್ಬವು ಎಲ್ಲರಿಗೂ ಸಂಭ್ರಮದ ಹಬ್ಬವಾಗಿದೆ. ದೀಪಗಳ ಹಬ್ಬ ದೀಪಾವಳಿಯನ್ನು ದೇಶದ ವಿವಿಧ ಭಾಗಗಳಲ್ಲಿ ಅತ್ಯಂತ ಸಂಭ್ರಮ ಮತ್ತು ವೈಭವದಿಂದ ಆಚರಿಸಲಾಗುತ್ತದೆ. ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯವನ್ನು ಗೌರವಿಸುವ ಈ ಹಬ್ಬವು ನಿಸ್ಸಂದೇಹವಾಗಿ ಅತ್ಯಂತ ಜನಪ್ರಿಯವಾಗಿದೆ. ವಿವಿಧ ರಾಜ್ಯಗಳು ತಮ್ಮದೇ ಆದ…

ಮೈಸೂರು ದಸರಾ ಎಷ್ಟೊಂದು ಸುಂದರ! ಮೈಸೂರು ದಸರಾ ಹಬ್ಬದ ಸಮಯದಲ್ಲಿ ಕರ್ನಾಟಕದ ಭವ್ಯತೆಯನ್ನು ನಾವು ಸಂಪೂರ್ಣವಾಗಿ ಕಾಣಬಹುದು. ಈ 10 ದಿನಗಳ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಮತ್ತು ಇದು ಪ್ರಪಂಚಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತದೆ.