Select Language
Search
Destination
Category
Select Category
Select Destination
In and around
From
Kilometers
Accommodation
Select
Travel guide
Select
• Heritage
• Beach
• Nature
• Wild
• Spirituality
• Adventure
• Cities
Heritage
ಬಾದಾಮಿ

ಬಾದಾಮಿ

ಚಾಳುಕ್ಯರ ಬೃಹತ್ ಸಾಮ್ರಾಜ್ಯದ ರಾಜಧಾನಿ ವಿಸ್ತೀರ್ಣದಲ್ಲಿ ಸಂಕುಚಿತಗೊಂಡಿದ್ದರು ಕರ್ನಾಟಕದ ಗತವೈಭವದಲ್ಲಿ ತನ್ನದೇ ಘನತೆಯನ್ನು ಉಳಿಸಿಕೊಂಡಿದೆ. ಪ್ರಸಿದ್ಧ ಗವಿದೇವಾಲಯ, ಎರಡು ಬೃಹತ್ ಪರ್ವತಗಳಿಂದ ಆವೃತ್ತವಾದ ಪ್ರಶಾಂತ ಆಗಸ್ತ್ಯ ಸರೋವರ, ದೃಷ್ಟಿ ಹರಿಸಿದಲೆಲ್ಲ ಹರಡಿದ ಕೆಮ್ಮಣ್ಣು, ಅದಕ್ಕೆ ತೋರಣವಿಟ್ಟಂತಿರುವ ಹಸಿರು, ಕಂದು ಬಣ್ಣದ ಬಂಡೆಗಳ ಸಾಲು, ಎಲ್ಲವೂ ನಿಮ್ಮ ಸ್ಮೃತಿಪಟಲದಲ್ಲಿ ಎಂದೆಂದೂ ಮಾಸದ ಬಣ್ಣದ ಚಿತ್ತಾರವನ್ನೇ ಸೃಷ್ಟಿಸುತ್ತದೆ.

ಐಹೊಳೆ ಬಾದಾಮಿ ಪಟ್ಟದಕಲ್ಲು

ಐಹೊಳೆ-ಬಾದಾಮಿ-ಪಟ್ಟದಕಲ್ಲು ಐತಿಹಾಸಿಕ ತಾಣಗಳ ಪಯಣದಲ್ಲಿ ಕಾಣಸಿಗುವುದು ದೃಷ್ಟಿ ಹರಿಸಿದಲೆಲ್ಲ ಹರಡಿ ನಿಂತ ಸೂರ್ಯಕಾಂತಿಯ ತೋಟ, ಇಳೆಯ ಮೈಯಿಂದ ಸೆಟೆದು ನಿಂತ ಕೆಂಬಂಡೆಗಳು ಹಾಗೂ ಇವೆಲ್ಲವನ್ನೂ ಆಶ್ರಯಿಸಿ ನಿಂತ ನೀಲಾಕಾಶ - ಯಾವುದೋ ತೈಲವರ್ಣಚಿತ್ರವೊಂದು ಅನಾವರಣಗೊಂಡ ಹಾಗೆ. ಇವೆಲ್ಲವುಗಳ ನಡುವೆ ನುಸುಳಿ ಸಾಗುವ ದಾರಿಯು ನಮ್ಮನ್ನು ಕೊಂಡೊಯ್ಯುವುದು ಅದ್ಭುತವಾದ ಗತಕಾಲಕ್ಕೆ. ಐಹೊಳೆಯು ಅಭೂತಪೂರ್ವವಾದ ದೇವಸ್ಥಾನ ವಾಸ್ತುಶಿಲ್ಪಗಳ ಸಂಗ್ರಹ. ಐಹೊಳೆಯು ವಿಭಿನ್ನ ಕಾಲಘಟ್ಟಗಳ ದೇವಾಲಯಗಳ ವಾಸ್ತುಶಿಲ್ಪದ ಸಂಗ್ರಹವಾಗಿದ್ದು ದ್ರಾವಿಡ ವಾಸ್ತುಶಿಲ್ಪದ ಮೂಲವೆಂದು ನಂಬಲಾಗಿದೆ. ಕೆಲವು ದೇವಾಲಯಗಳು ಐದನೇ ಶತಮಾನಕ್ಕೆ ಸೇರಿದ್ದಾದರೆ ದುರ್ಗಾ ದೇವಾಲಯಗಳಂತಹ ಇನ್ನು ಹಲವು ದೇವಾಲಯಗಳು ದೇಶದಲ್ಲೆಲ್ಲೂ ಕಾಣಸಿಗದಂತಹ ವಾಸ್ತುಶಿಲ್ಪದ ವಿಶಿಷ್ಟತೆಯಿಂದ ಕೂಡಿದೆ. ಐಹೊಳೆಯು ಚಾಳುಕ್ಯರ ಮೊದಲ ರಾಜಧಾನಿಯಾಗಿತ್ತು, ಕಾಲಾಂತರದಲ್ಲಿ ಅವರು ಬಾದಾಮಿಯನ್ನು ತಮ್ಮ ರಾಜಧಾನಿಯಾಗಿ ಅಭಿವೃದ್ಧಿಪಡಿಸಿದರು. ಐಹೊಳೆಗೆ ಸಮೀಪವಿರುವ ಮತ್ತೊಂದು ಐತಿಹಾಸಿಕ ಸ್ಥಳ ಪಟ್ಟದಕಲ್ಲು. ಹೆಸರೇ ತಿಳಿಸುವಂತೆ ಇದು ಚಾಳುಕ್ಯದೊರೆಗಳ ಪಟ್ಟಾಭಿಷೇಕ ನಡೆಯುತ್ತಿದ್ದ ಐತಿಹಾಸಿಕ ಸ್ಥಳ. ಪಟ್ಟದಕಲ್ಲು ವಿಶಿಷ್ಟವಾದ ಎಂಟು ದೇವಾಲಯಗಳ ಸಮುಚ್ಛಯವಾಗಿದ್ದು ಪ್ರತಿ ದೇವಾಲಯವು ಚಾಳುಕ್ಯರ ಆಳ್ವಿಕೆಯ ಪ್ರಮುಖ ಘಟ್ಟಗಳ ಸ್ಮಾರಕಗಳಾಗಿವೆ. ಮಲಪ್ರಭ ನದಿಯ ದಂಡೆಯಲ್ಲಿ ಉಗಮವಾದ ಈ ಅರಸು ಪರಂಪರೆಯು ದಕ್ಷಿಣ ಭಾರತದ ಇತಿಹಾಸದ ಪುಟಗಳಲ್ಲಿ ಇಂದಿಗೂ ಅತ್ಯಂತ ವೈಭವಯುತವಾದ ಸಾಮ್ರಾಜ್ಯವಾಗಿತ್ತೆಂದು ಉಲ್ಲೇಖಿಸಲ್ಪಟ್ಟಿದೆ.

ಸುತ್ತುವರೆದ ಹೆಬ್ಬಂಡೆಗಳ ಮೇಲೆ ನಿಂತು ನೋಡಿದರೆ ಪಟ್ಟದಕಲ್ಲು ನಶಿಸಿದ ಕಾವಲುಗೋಪುರಗಳಂತೆ ಕಾಣುತ್ತದೆ. ಹೆಬ್ಬಂಡೆಯ ತಪ್ಪಲಿನಲ್ಲಿ ಹರಡಿಕೊಂಡ ಹಸಿರಬನ ಯಾತ್ರಿಕರ ಸೋಜಿಗಕ್ಕೆ ಕಾರಣವಾಗುತ್ತದೆ. ಆ ಹಸಿರಬನಗಳಲ್ಲಿ ಅವಿತ ಚಿರತೆಗಳು ಆಗಾಗ ಅಕ್ಕಪಕ್ಕದ ಹಳ್ಳಿಗಳಿಗೆ ನುಸುಳಿ ಅಲ್ಲಿಯ ಧನಕರುಗಳನ್ನು ಎಳೆದುಹೋದದ್ದು ಇದೆ. ಐಹೊಳೆ ಬಾದಾಮಿ ಪಟ್ಟದಕಲ್ಲು ಇವುಗಳು ಒಂದಕ್ಕೊಂದು ಸಾಕಷ್ಟು ಸಮೀಪದಲ್ಲೇ ಇದ್ದು, ಒಂದೇ ದಿನದಲ್ಲಿ ಮೂರು ತಾಣಗಳನ್ನು ದರ್ಶಿಸಬಹುದಾಗಿದೆ. ಬಾದಾಮಿಯು ನಿಸರ್ಗ ಹಾಗೂ ಮಾನವನಾಗರೀಕತೆಗಳು ಮೇಳೈಸಿ ಸೃಷ್ಟಿಯಾದ ಸ್ತಬ್ಧಚಿತ್ರಣ. ಕರ್ನಾಟಕವು ಭವ್ಯ ಚರಿತ್ರೆಯ ನಾಡು. ಎಲ್ಲಾ ಐತಿಹಾಸಿಕ ಸ್ಥಳಗಳಿಗೆ ಅದರದ್ದೇ ಆದ ಸ್ಥಳಪುರಾಣವಿದೆ. ಹಾಗೆಯೇ ಬಾದಾಮಿಯ ಸರೋವರವು ಋಷಿ ಅಗಸ್ತ್ಯರನ್ನು ಹಾಗೂ ಎರಡು ಹೆಬ್ಬಂಡೆಗಳು ರಾಕ್ಷಸರಾದ ವಾತಾಪಿ ಹಾಗೂ ಇಳ್ವಾಲರನ್ನು ಪ್ರತಿನಿಧಿಸುತ್ತದೆ ಎಂಬ ಪ್ರತೀತಿ ಇದೆ. ಈ ಹೆಬ್ಬಂಡೆಗಳಲ್ಲಿ ಒಂದರಮೇಲೊಂದರಂತೆ ನಾಲ್ಕು ಗವಿದೇವಾಲಯಗಳಿವೆ. ಇದರೊಳಗೆ ಸುಂದರವಾದ ಹಿಂದೂ ದೇವದೇವತೆಗಳ ವಿಗ್ರಹಗಳನ್ನು ಕೆತ್ತಲಾಗಿದೆ. ಎಲ್ಲಕ್ಕೂ ಮೇಲೆ ಇರುವ ದೇವಾಲಯವು ಜೈನಸಂಸ್ಕೃತಿಗೆ ಮೀಸಲಾಗಿದ್ದು ಇದರಲ್ಲಿ ಹಲವು ಜೈನತೀರ್ಥಂಕರನ್ನು ಬಿಂಭಿಸುವ ಪ್ರತಿಮೆಗಳನ್ನು ಕೆತ್ತಲಾಗಿದೆ. ಸಂಧ್ಯಾಕಾಲದಲ್ಲಿ ಅಗಸ್ತ್ಯ ಸರೋವರದ ದೃಶ್ಯ ಮನೋಹರವಾದುದು. ಭೂತನಾಥದೇವಾಲಯವು ಅಗಸ್ತ್ಯ ಸರೋವರದ ತಟದಲ್ಲಿದ್ದು ದೇವಸ್ಥಾನದ ವಿರುದ್ಧ ದಿಕ್ಕಿನಿಂದ ವೀಕ್ಷಿಸಿದಾಗ, ದೇವಾಲಯದ ಪ್ರತಿಬಿಂಬದೊಂದಿಗೆ ಕಾಣುವ ದೃಶ್ಯವು ಎಂದೂ ಮರೆಯಲಾರದಂತಹ ಚಿತ್ರಣವೊಂದನ್ನು ನಿಮ್ಮ ಸ್ಮೃತಿಪಟಲದಲ್ಲಿ ಸೃಷ್ಟಿಸುತ್ತದೆ.

Map
Accommodation
Lowest price
Select Type
Hotel Pushapak Palace Lodge
NH 218, Bijapur Road, Gaddankeri Cross, Bagalkot 587 101
Tel: 08354-244 255, 094481 03154, 092426 13349
Tariff: 365.00 to 756.00
Hotel Akshay
Mini Vidhan Soudha, Navanagar, Bagalkot 587 103
Tel: 08354-201 369, 097319 77812
Tariff: 475.00 to 850.00
Hotel Aaradhana Deluxe
Station Road, Near Bus Stand, Bagalkot 587 101
Tel: 08354-220 042, 098457 33099
Fax: 08354-220 416
Tariff: 250.00 to 864.00
Hotel Shiva Sangam
Residency APMC Cross, Navanagar, Bagalkot 587 103
Tel: 08354-235 111/ 122/ 166
Tariff: 676.00 to 0.99
Hotel Anand Deluxe
Near Bus Stand, Badami 587 201
Tel: 08357-220 074, 094485 59892
Fax: 08357-221 983
Tariff: 300.00 to 1000.00
Rama Krishna Lodge
Near Bus Stand, Bagalkot 587 125
Tel: 08351-270 451/ 271/ 251, 094481 13999
Fax: 08351-270 451
Tariff: 300.00 to 1100.00
Jain Darshan Yatrinivas
Koodalsangama, Near Temple, Bagalkot 587 115
Tel: 08351-268 331/330, 093424 39877
Tariff: 300.00 to 1200.00
Karnataka Hotels Badami (Chalukya)
Ramdurg Road, Badami 587 201
Tel: 08357-220 046, 229 0117, 094488 34740
Fax: 08357-220 117
Tariff: 700.00 to 1300.00
Hotel New Satkar
Near Bus Stand, Station Road, Badami 587 201
Tel: 08357-220 417, 094480 40171
Fax: 08357-220 417
Tariff: 500.00 to 1500.00
Hotel Mookambika Deluxe
Opp. Bus Stand, Badami 587 201
Tel: 08357-220 067/ 997, 099014 18902
Fax: 08357-220 106
Tariff: 650.00 to 1680.00
Hotel Badami Court
17/3, Station Road, Badami 587 201
Tel: 08357-220 207/ 230, 098440 22856
Fax: 08357-220 207
Tariff: 3250.00 to 4750.00
Shri Laxmi Vilas Hotel
Tonga Stand, Station Road, Badami, Bagalkot 587 201
Tel: 08357-220 077, 094485 05422
Tariff: 250.00 to 300.00
Hotel Triveni
Near Bus Stand, Hungund, Bagalkot 587 118
Tel: 08351-261 421, 094818 80646, 094805 34831
Tariff: 100.00 to 350.00
Shivaganga
Near Bus Stand, Hungund 587 118
Tel: 08351-261 243, 322 430, 094802 62218
Tariff: 100.00 to 350.00
Hotel Shiv Sagar
Bagalkot Road, Lokapur 587 122
Tel: : 08350-240 555
Tariff: 250.00 to 400.00
Sagar Lodge
Near Bus Stand, Main Road, Mudhol, Bagalkot 587 313
Tel: 08350-283 283, 281 830, 094480 12874
Tariff: 150.00 to 550.00
Renuka Krupa
Opp.Mall Petrol Pump, Bijapur Road, Jamkhandi, Bagalkot 587 301
Tel: 08353-333 025, 099003 03877
Tariff: 275.00 to 600.00
Hotel Ashwini
Takkalkka, Bilgi, Bagalkot 587 116
Tel: 096113 41827, 097402 02304, 099165 43313
Tariff: 250.00 to 600.00
Darshan Lodge
Basavaswar Circle, NH 13, Bagalkot 587 125
Tel: 08351-271 011, 272 273 094481 35973
Fax: 08351-270 291
Tariff: 300.00 to 600.00
Hotel Anugrah Deluxe
Station Road, Near Bus Stand, Bagalkot 587 101
Tel: 08354-220 042, 098457 33099
Fax: 08354-220 416
Tariff: 350.00 to 700.00
Hotel Durga Vihar
Mahaveer Road, Bagalkot 587 101
Tel: 08354-220 687, 094481 13688
Fax: 08354-224 992
Tariff: 200.00 to 700.00
Samrat
Ranna Circle, Lokapur Road, Mudhol, Bagalkot 587 313
Tel: 08350-281 163, 094480 25660
Tariff: 250.00 to 750.00
Kolhar Yatrinivas
2306/A, Jamakhandi Road, Mudhol, Bagalkot 587 313
Tel: 08350-281 022
Tariff: 100.00 to 250.00
Hotel Rajsangam
Opp. Bus Stand, Station Road, Badami 587 201
Tel: 08357-221 992, 220 032, 094486 68636
Fax: : 08357-221 603
Tariff: 800.00 to 3500.00
The Gateway Hotel Lakeside Hubli
Unkal Lake, Hubli - 580025
Tel: 0836 - 6611100
Fax: 0836 - 661150
Tariff: 4777.00 to 17913.00
Things to do
1. Visit the cave temples set at four levels, each one with its own spectacular collection of sculptures hewn into the rock.
2. Climb up to the North Fort on the opposite hill, along which you'll find temples, a granary, a watch tower and a view to die for.
3. Badami also has a treasure trove of prehistoric relics including rare cave paintings at Sidlapadi and Ranganthaguda.
4. Badami also offers a lot of challenging rock-climbing options.
5. The Banashankari Temple (5km) with its rather awe-inspiring resident deity is an important stop for the devout. During the annual temple festival, its precincts turn into a veritable fairground.
6. Mahakuta (14km), believed to be the abode of sage Agastya has more Chalukyan Temples to visit.
7. The Rannebennur Blackbuck Sanctuary is a good place to spot the endangered blackbuck.
8. Visit Bijapur (135 km), the erstwhile Deccan Sultanate stronghold. The Bijapur Fort, the Gol Gumbaz - the world's second largest unsupported dome with its fascinating Whispering Gallery - the Jamia Masjid, the Malik-e-Maidan - the world's largest medieval cannon, with its wish-granting powers - the Ibrahim Rauza; believed to be the inspiration behind the Taj Mahal and many other magical fortresses and palaces open jewelled windows into a glorious past.
Print
Share this page

Comments
Name
Email
Post your comment
Location
Bijapur - 150
Hubli - 110
Aihole - 44
Bangalore - 480
Best Season
All year round
Nearby Places
Image gallery
more images
Video gallery

ShareThis Copy and Paste